ಮಾನವ ಸಹಿತ ಬಾಹ್ಯಾಕಾಶ ಮಿಷನ್ ಗಗನ್ ಯಾನ್ ತಂಡವನ್ನು ಆಯ್ಕೆ ಮಾಡಲಿರುವ ವಾಯು ಪಡೆ! 2022 ರ ವೇಳೆಗೆ ಭಾರತದ ಮೊದಲ ಮಾನವ ಸಹಿತ ಬಾಹ್ಯಾಕಾಶ ಮಿಷನ್ ಸಾಕಾರಗೊಳ್ಳಲಿದ್ದು, ಬಾಹ್ಯಾಕಾಶದಲ್ಲಿರಬೇಕಾದ ಮಾನವ ತಂಡವನ್ನು ವಾಯುಪಡೆ ಆಯ್ಕೆ ಮಾಡಲಿದೆ ಎಂದು ಇಸ್ರೋ ಅಧ್ಯಕ್ಷರು