ಅವಳ ಪತಿಗೆ ಇವಳ ಕಿಡ್ನಿ, ಇವಳ ಪತಿಗೆ ಅವಳ ಕಿಡ್ನಿ ಕಿಡ್ನಿಗಳನ್ನು ಪರಸ್ಪರ ದಾನ ಮಾಡಿರುವ ಮಹಿಳೆಯರಿಬ್ಬರು ಈಗ ಉತ್ತಮ ಗೆಳೆತಿಯರೂ ಆಗಿದ್ದಾರೆ. ಅಂದರೆ ಮಹಿಳೆಯೊಬ್ಬರು ಬೇರೊಬ್ಬ ಮಹಿಳೆಯಿಂದ ಕಿಡ್ನಿ ಪಡೆದು ಪತಿಗೆ ಕಸಿ ಮಾಡಿಸಿದ್ದಾರೆ...