ಕರ್ನಾಟಕದಲ್ಲಿ ಗೋಚರಿಸಿತು ಅನ್ಯಗ್ರಹ ಜೀವಿ, ಹಾರುವ ತಟ್ಟೆ! ಏನಿದು ಕಥೆ? ಕಳೆದ ಎರಡು ವಾರಗಳಿಂದ ಕರ್ನಾಟಕದಲ್ಲಿ ಅನ್ಯಗ್ರಹ ಜೀವಿ, ಹಾರುವ ತಟ್ಟೆಗಳು ಗೋಚರಿಸಿವೆ ಎಂಬ ವದಂತಿ ಹರಡುತ್ತಿದೆ. ಹಾಸನದ ಚಿಕ್ಕಅರಕಲಗೂಡು ನಗರದಲ್ಲಿ ಅನ್ಯಗ್ರಹ...