ಚೀನಾದಲ್ಲಿ ಮಾನವ ತದ್ರೂಪಿ ರೊಬೋಟ್! ಮನುಷ್ಯರೊಂದಿಗೆ ಸರಳ ಸಂವಹನ ನಡೆಸುವ ಸಾಮರ್ಥ್ಯ ಹೊಂದಿರುವ ಜಿಯಾ ಜಿಯಾ ಹೆಸರಿನ ಮಾನವ ತದ್ರೂಪಿ ರೊಬೋಟ್ ನ್ನು ಅಭಿವೃದ್ಧಿಪಡಿಸಲಾಗಿದೆ.