ಚುನಾವಣೆ ಸಂದರ್ಭದಲ್ಲಿ ಫೇಸ್ ಬುಕ್ ದುರ್ಬಳಕೆ ತಡೆಗೆ 'ವಾರ್ ರೂಂ' ಕಾರ್ಯಾಚರಣೆ ಅಮೆರಿಕ, ಭಾರತವೂ ಸೇರಿದಂತೆ ವಿವಿಧ ಸಾರ್ವತ್ರಿಕ ಚುನಾವಣೆಗಳಲ್ಲಿ ಫೇಸ್ ಬುಕ್ ದುರ್ಬಳಕೆಯಾದ ಕುರಿತು ವಿವಾದ ಉಂಟಾದ ಬೆನ್ನಲ್ಲೇ ಇದಕ್ಕೆ ತಡೆ ಹಾಕಲು ನಿರ್ಧರಿಸಿರುವ ಫೇಸ್ ಬುಕ್ ಸಂಸ್ಥೆ ದುರ್ಬಳಕೆ ತಡೆಯಲು ವಿಶೇಷ ವಾರ್ ರೂ ಸಿದ್ಧಪಡಿಸಿದೆ.