ಉಬರ್ ನ ಈ ಹೊಸ ಆಪ್ ನ ಗಾತ್ರ ಕೇವಲ ಮೂರು ಸೆಲ್ಫಿಗಳಷ್ಟು ಮಾತ್ರ! ಸ್ಯಾನ್ ಫ್ರಾಕ್ಸಿಸ್ಕೋದಲ್ಲಿ ಕೇಂದ್ರ ಕಚೇರಿ ಹೊಂದಿರುವ ಉಬರ್ ಕ್ಯಾಬ್ ಸಂಸ್ಥೆ ಅತ್ಯಂತ ಕಡಿಮೆ ಗಾತ್ರ ಅಂದ್ರೆ ಕೇವಲ 5 ಎಂಬಿಯಷ್ಟು ಗಾತ್ರವುಳ್ಳ ಆಪ್ ನ್ನು ಬಿಡುಗಡೆ ಮಾಡಿದೆ.