ಇಂಟರ್ ನೆಟ್ ವಿಷಯದಲ್ಲಿ ಗ್ರಾಮೀಣ ಭಾರತ ಇನ್ನೂ ಹಿಂದಿದೆ: ಡೆಲೊಯಿಟ್ ಇಂಡಿಯಾ ಗ್ರಾಮೀಣ ಭಾರತದಲ್ಲಿ ಕೇವಲ ಶೇ.17 ರಷ್ಟು ಇಂಟರ್ ನೆಟ್ ಬಳಕೆಯಿದ್ದು, ಅಂತರ್ಜಾಲ ಬಳಕೆಯಲ್ಲಿ ಗ್ರಾಮೀಣ ಭಾರತ ಇನ್ನೂ ಹಿಂದಿದೆ ಎಂದು ಡೆಲೋಯಿಟ್ ಇಂಡಿಯಾ ಹೇಳಿದೆ.