ಮಂಗಳ ಗ್ರಹದ ಮೊದಲ ನಿವಾಸಿ ಯಾರಾಗಲಿದ್ದಾರೆಂಬ ಮಾಹಿತಿ ಬಹಿರಂಗ! ಮಂಗಳ ಗ್ರಹದ ಮೊದಲ ನಿವಾಸಿ ಯಾರಾಗಲಿದ್ದಾರೆ ಎಂಬ ಮಾಹಿತಿ ಬಹಿರಂಗವಾಗಿದ್ದು, ಟೆಕ್ ಬಿಲಿಯನೇರ್ ಹಾಗೂ ಸ್ಪೇಸ್ ಎಕ್ಸ್ ಸಿಇಒ ಈ ಬಗ್ಗೆ ಸುಳಿವು ನೀಡಿದ್ದಾರೆ.