ಇನ್ಸ್ಟಾಗ್ರಾಮ್ ನಲ್ಲಿ ಧ್ವನಿ ಸಂದೇಶ ಆಯ್ಕೆ ಲಭ್ಯ! ಸಾಮಾಜಿಕ ಜಾಲತಾಣಗಳ ಮೆಸೇಜಿಂಗ್ ಆಪ್ ಗಳಲ್ಲಿ ಧ್ವನಿ ಸಂದೇಶ ಕಳಿಸುವ ವಿಶೇಷ ಸೌಲಭ್ಯ ಲಭ್ಯವಿದ್ದು, ಈ ಪಟ್ಟಿಯಲ್ಲಿ ಇನ್ಸ್ಟಾಗ್ರಾಮ್ ಸಹ ಸ್ಥಾನ ಪಡೆದಿದೆ.