ಇಂದು ವರ್ಷದ ಮೊದಲ ಸೂರ್ಯಗ್ರಹಣ; ಜಪಾನ್ ನಲ್ಲಿ ಗೋಚರ, ಭಾರತಕ್ಕಿಲ್ಲ ಆತಂಕ ಹೊಸ ವರ್ಷದ ಆರಂಭದಲ್ಲೇ ಇಂದು ಮೊದಲ ಸೂರ್ಯಗ್ರಹಣ ಸಂಭವಿಸಿದ್ದು, ಜಪಾನ್ ದೇಶದಲ್ಲಿ ಗ್ರಹಣ ಗೋಚರವಾಗಿದೆ.