ಸೌರ ಮಂಡಲದ ಅಂಚಿನಲ್ಲಿ ಮಂಗಳನ ಗಾತ್ರದ ಗ್ರಹ ಗೋಚರ! ಭೂಮಿಯಂತೆಯೇ ಇರುವ ಮತ್ತೊಂದು ಗ್ರಹ ಪತ್ತೆಯಾಗಿರುವುದರ ಬಗ್ಗೆ ವಿಜ್ಞಾನಿಗಳು ಇನ್ನಷ್ಟೇ ಅಧಿಕೃತಪಡಿಸಬೇಕಿದೆ. ಈ ಬೆನ್ನಲ್ಲೇ ಸಂಶೋಧಕರಿಗೆ ಮತ್ತೊಂದು ಗ್ರಹ ಗೋಚರವಾಗಿದೆ.