ವರ್ಲ್ಡ್‌ ವೈಡ್‌ ವೆಬ್‌ ಗೆ 30 ವರ್ಷ: ವಿಶೇಷ ಡೂಡಲ್‌ ಮೂಲಕ ಇತಿಹಾಸ ನೆನಪಿಸಿದ ಗೂಗಲ್‌ ವಿಶ್ವಾದ್ಯಂತ ಇಂಟರ್ನೆಟ್ ಬಳಕೆದಾರರಿಗೆ ನೆರವು ನೀಡುತ್ತಿರುವ ವರ್ಲ್ಡ್‌ ವೈಡ್‌ ವೆಬ್‌ ಇಂದು 30 ವರ್ಷ ಪೂರೈಸಿದ್ದು, ಈ ವಿಶೇಷ ಸಂದರ್ಭವನ್ನು ಖ್ಯಾತ ಅಂತರ್ಜಾಲ ಶೋಧ ತಾಣ ಗೂಗಲ್ ವಿಶೇಷ ಗೂಗಲ್ ಮೂಲಕ ಆಚರಣೆ ಮಾಡುತ್ತಿದೆ.