ದೀಪಾವಳಿಯಂದು ಜಗಮಗಿಸುತ್ತಿದ್ದ ಭಾರತದ ದೃಶ್ಯ ಗಗನಯಾತ್ರಿ ಕ್ಯಾಮಾರಾದಲ್ಲಿ ಸೆರೆ! ದೀಪಾವಳಿಯ ಹಬ್ಬದಂದು ಇಡೀ ಭಾರತವೇ ದೀಪಗಳಿಂದ ಪ್ರಜ್ವಲಿಸುತ್ತಿರುತ್ತದೆ, ಇದೇ ದೃಶ್ಯವನ್ನು ಗಗನಯಾತ್ರಿಯೊಬ್ಬರು ಸೆರೆ ಹಿಡಿದಿದ್ದಾರೆ. , , . # ! # ../Uygnc8tTWx