ಸುಳ್ಳು ಸುದ್ದಿಗೆ ಬ್ರೇಕ್; ಫಾರ್ವರ್ಡ್ ಮಸೇಜ್ ಗಳ ಕಡಿತಗೊಳಿಸಿದ ವಾಟ್ಸಪ್ ಖ್ಯಾತ ಮೆಸೆಜಿಂಗ್ ಜಾಲತಾಣ ವಾಟ್ಸಪ್ ಸುಳ್ಳು ಸುದ್ದಿಗಳು ಮತ್ತು ಗಾಸಿಪ್ ಗಳನ್ನು ನಿಯಂತ್ರಿಸಲು ಪ್ರಮುಖ ನಿರ್ಣಯವೊಂದನ್ನು ಕೈಗೊಂಡಿದ್ದು, ಫಾರ್ವರ್ಡ್ ಮಸೇಜ್ ಗಳ ಸಂಖ್ಯೆಯನ್ನು ಕಡಿತಗೊಳಿಸಿದೆ.