ಮಂಗಳ ಗ್ರಹದ ಅನ್ವೇಷಣೆ ನಂತರ ಶುಕ್ರ ಗ್ರಹದ ಮೇಲೆ ಕಣ್ಣಿಟ್ಟ ಇಸ್ರೋ! ಮಂಗಳ ಯಾನ ಯಶಸ್ವಿಯಾದ ಬಳಿಕ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಮುಂದಿನ 10 ವರ್ಷಗಳಲ್ಲಿ 7 ವೈಜ್ಞಾನಿಕ ಅನ್ವೇಷಣೆಗಳಿಗೆ ತಯಾರಿ ನಡೆಸಿದೆ. ಈ ಪೈಕಿ ಶುಕ್ರಯಾನವೂ ಒಂದು.