ಚಂದ್ರಯಾನ-2 ಯೋಜನೆಗೆ ಇಸ್ರೋದಿಂದ ಭರದ ಸಿದ್ಧತೆ, ಮುಂದಿನ ವರ್ಷ ಉಡಾವಣೆ! ಇಸ್ರೋದ ಮಹತ್ವಕಾಂಕ್ಷೀಯ ಚಂದ್ರಯಾನ-2 ಯೋಜನೆ ಕೊನೆತ ಹಂತಕ್ಕೆ ತಲುಪಿದ್ದು ಮುಂದಿನ ವರ್ಷ ಉಪಗ್ರಹ ಉಡಾವಣೆಗೆ ಭರದ ಸಿದ್ಧತೆಗಳು ನಡೆಯುತ್ತಿವೆ...