ನಾಸಾದ ಲೇಸರ್ ಉಪಕರಣಗಳನ್ನು ಚಂದ್ರನಲ್ಲಿಗೆ ಕೊಂಡೊಯ್ಯಲಿರುವ 'ಚಂದ್ರಯಾನ 2' ಭಾರತ ಬಾಹ್ಯಾಕಾಶ ಸಂಸ್ಥೆ - ಇಸ್ರೋ ದ ಮಹತ್ವಾಕಾಂಕ್ಷೆ ಯೋಜನೆ "ಚಂದ್ರಯಾನ- 2" ಇದೇ ಏಪ್ರಿಲ್ ನಲ್ಲಿ ಕಾರ್ಯಗತವಾಗಲಿದೆ. ಈ ಯೋಜನೆಯಲ್ಲಿ ಇಸ್ರೋ ಅಮೆರಿಕಾದ ನಾಸಾ ಬಾಹ್ಯಾಕಾಶ....