ಹಿನ್ನೋಟ: 2018 ರಲ್ಲಿ ಭಾರತೀಯ ಬಾಹ್ಯಾಕಾಶದ ಸಾಧನೆಗಳು 2018, ಭಾರತೀಯ ಭಾಹ್ಯಾಕಾಶ ಸಾಧನೆಗಳಲ್ಲಿ ಹಲವು ಪ್ರಥಮಗಳನ್ನು ಕಂಡ ವರ್ಷ. ಗಗನ್ ಯಾನ್ ಮಿಷನ್ ಗೆ ಸರ್ಕಾರದ ಅನುಮೋದನೆ ಸಿಕ್ಕಿದ್ದು, ಅತಿ ಹೆಚ್ಚು ತೂಕದ ರಾಕೆಟ್ ಗಳ ಉಡಾವಣೆ...