ಉಡಾವಣೆಯಾದ ಬೆನ್ನಲ್ಲೇ ಇಸ್ರೋ ಸಂಪರ್ಕ ಕಳೆದುಕೊಂಡ ಜಿಸ್ಯಾಟ್ 6ಎ ಉಪಗ್ರಹ ಇತ್ತೀಚೆಗೆ ಯಶಸ್ವಿಯಾಗಿ ಉಡಾವಣೆಯಾಗಿದ್ದ ಇಸ್ರೋದ ಜಿಸ್ಯಾಟ್ 6ಎ ಉಪಗ್ರಹ ಇದೀಗ ನಿಯಂತ್ರಣ ಕೊಠಡಿಯ ಸಂಪರ್ಕ ಕಳೆದುಕೊಂಡಿದೆ ಎಂದು ತಿಳಿದುಬಂದಿದೆ.