ನಿರ್ದೇಶಕ ಮಂಡಳಿಯಿಂದ ಕೆಳಗಿಳಿದ ಟ್ವಿಟರ್ ಸಹಸಂಸ್ಥಾಪಕ ಟ್ವಿಟರ್ ನ ನಿರ್ದೇಶಕ ಮಂಡಳಿ ಸದಸ್ಯತ್ವದ ಹುದ್ದೆಯನ್ನು ಸಂಸ್ಥೆಯ ಸಹಸಂಸ್ಥಾಪಕ ಇವಾನ್ ವಿಲಿಯಮ್ಸ್ ತ್ಯಜಿಸಿದ್ದಾರೆ.