4 ತಿಂಗಳಲ್ಲಿ 10 ಲಕ್ಷ ಯುನಿಟ್ ಕ್ಸಿಯೋಮಿ ರೆಡ್ ಮಿ 3S ಮೊಬೈಲ್ ಮಾರಾಟ! ಭಾರತದಲ್ಲಿ ಕಳೆದ ನಾಲ್ಕು ತಿಂಗಳಲ್ಲಿ 10 ಲಕ್ಷ ಯುನಿಟ್ ಕ್ಸಿಯೋಮಿ ರೆಡ್ ಮಿ 3ಎಸ್ ಮೊಬೈಲ್ ಗಳು ಮಾರಾಟಾವಾಗಿದೆ ಎಂದು ಫ್ಲಿಪ್ ಕಾರ್ಟ್ ಹೇಳಿದೆ.