ಭೂಮಿಯಿಂದಾಚೆ ಮಾನವ ವಾಸಯೋಗ್ಯ ಮೂರು ಗ್ರಹಗಳು ಪತ್ತೆ ಇದೀಗ ಮನುಷ್ಯನಿಗೆ ವಾಸಯೋಗ್ಯವೆಂದು ಹೇಳಲಾಗುತ್ತಿರುವ ಮೂರು ಗ್ರಹಗಳನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. 39 ಬೆಳಕಿನ ವರ್ಷ ದೂರದಲ್ಲಿರುವ ಒಂದು...