ಚಂದ್ರಯಾನ-2 ಸೆರೆ ಹಿಡಿದ ಸುಂದರ ಭೂಮಿ ಚಿತ್ರಗಳು: ಇಸ್ರೋದಿಂದ ಬಿಡುಗಡೆ ಚಂದ್ರಯಾನ-2ರಲ್ಲಿ ಅಳವಡಿಸಲಾಗಿರುವ ಎಲ್ -14 ಕ್ಯಾಮರಾದಿಂದ ಸೆರೆ ಹಿಡಿಯಲ್ಪ ಭೂಮಿಯ ಐದು ಚಿತ್ರಗಳನ್ನು ಇಸ್ರೋ ಟ್ವೀಟರ್ ಮತ್ತಿತರ ಸಾಮಾಜಿಕ ಜಾಲತಾಣಗಳಲ್ಲಿ ಇಂದು ಹಂಚಿಕೊಂಡಿದೆ. # #Chandrayaan2 # #Chandrayaan2 LI4 3, 2019 17:28 ../pLIgHHfg8I