ವಿಜ್ಞಾನಿಗಳಿಂದ ಪ್ಲಾಸ್ಟಿಕ್ ತಿನ್ನುವ ಎಂಜೈಮ್ ನ ಆಕಸ್ಮಿಕ ಸಂಶೋಧನೆ! ವಿಜ್ಞಾನಿಗಳು ಆಕಸ್ಮಿಕವಾಗಿ ಪ್ಲಾಸ್ಟಿಕ್-ಈಟಿಂಗ್( ಪ್ಲಾಸ್ಟಿಕ್-ಸೇವಿಸುವ) ಎಂಜೈಮ್ ನ್ನು ಅಭಿವೃದ್ಧಿಗೊಳಿಸಿದ್ದಾರೆ.