ರಾಂಗ್ ಫೇಸ್ ಅನವಶ್ಯಕವಾಗಿ ಬೇರೆಯವರ ಟೈಮ್‌ಲೈನ್‌ನಲ್ಲಿ ಪೋಸ್ಟಿಂಗ್ ಮಾಡುವುದು. ಕೆಲವೊಮ್ಮೆ ವಿಚಾರಗಳು ಉತ್ತಮ ಕಾಳಜಿ ಹೊಂದಿದ್ದರೂ ಅವರ ಪ್ರೈವಸಿಗೆ ಧಕ್ಕೆಯಾಗಬಹುದು ಎಂಬ ಅರಿವಿಲ್ಲದೇ ಅನವಶ್ಯಕವಾಗಿ ತಮ್ಮ ಕಾಳಜಿ ಪ್ರದರ್ಶನಕ್ಕೆ ಪೋಸ್ಟಿಂಗ್ ಮಾಡುತ್ತಾರೆ.