ಶೀಘ್ರ ವಾಟ್ಸಪ್ ನಿಂದಲೂ ಆನ್ ಲೈನ್ ಪೇಮೆಂಟ್ ಸೇವೆ ಆರಂಭ! ಖ್ಯಾತ ಸಾಮಾಜಿಕ ಮೆಸೆಜಿಂಗ್ ಆ್ಯಪ್ ವಾಟ್ಸಪ್ ತನ್ನ ನೂತನ ಆನ್ ಲೈನ್ ಪೇಮೆಂಟ್ ಸೇವೆಯನ್ನು ಆರಂಭಿಸಿದ್ದು, ಭಾರತದ ಯುಪಿಐ ಸೇವೆಯ ಮುಖಾಂತರ ವ್ಯಕ್ತಿಯಿಂದ ವ್ಯಕ್ತಿಗೆ ಹಣ ವಿನಿಮಯ ಸೇವೆ ಆರಂಭಿಸಿದೆ.