ಮಂಗಳ ಗ್ರಹದ ಮೇಲೆ ಮೊದಲು ಇಳಿಯುವ ಜೀವಿಯ ಬಗ್ಗೆ ಬಹಿರಂಗಪಡಿಸಿದ ನಾಸಾ ಮಂಗಳ ಗ್ರಹಕ್ಕೆ ಮಾನವ ಸಹಿತ ಯಾನ ಕೈಗೊಳ್ಳುವುದು ನಾಸಾದ ಮಹತ್ವಕಾಂಕ್ಷಿ ಯೋಜನೆಗಳಲ್ಲಿ ಒಂದು. ಈಗ ಈ ಮಾನವ ಸಹಿತ ಮಂಗಳಯಾನದ ಬಗ್ಗೆ ನಾಸಾ ಮತ್ತೊಂದು ಮಾಹಿತಿಯನ್ನು ಬಹಿರಂಗಗೊಳಿಸಿದೆ.