ಮೈಕ್ರೋಸ್ಯಾಟ್ -ಆರ್, ಕಲಾಂ ಸ್ಯಾಟ್ ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವಲ್ಲಿ ಪಿಎಸ್ ಎಲ್ ವಿ- ಸಿ44 ಯಶಸ್ವಿ ವಿದ್ಯಾರ್ಥಿಗಳೇ ನಿರ್ಮಿಸಿರುವ ಪಿಎಸ್ ಎಲ್ ವಿ- ಸಿ44 ರಾಕೆಟ್ ಮೂಲಕ ಮೈಕ್ರೋಸ್ಯಾಟ್ - ಆರ್, ಕಲಾಂ ಸ್ಯಾಟ್ ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವಲ್ಲಿ ಭಾರತ ಯಶಸ್ವಿಯಾಗಿದೆ. ಶ್ರೀಹರಿಕೋಟಾ: ವಿದ್ಯಾರ್ಥಿಗಳೇ ನಿರ್ಮಿಸಿರುವ ಪಿಎಸ್ ಎಲ್ ವಿ- ಸಿ44 ರಾಕೆಟ್ ಮೂಲಕ ಮೈಕ್ರೋಸ್ಯಾಟ್ - ಆರ್, ಕಲಾಂ ಸ್ಯಾಟ್ ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವಲ್ಲಿ ಭಾರತ ಯಶಸ್ವಿಯಾಗಿದೆ.