ಬಾಹ್ಯಾಕಾಶ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ 'ಕಪ್ಪುಕುಳಿ'ಯ ಮೊದಲ ಚಿತ್ರ ಬಿಡುಗಡೆ ಬಾಹ್ಯಾಕಾಶ ಇತಿಹಾಸದಲ್ಲೇ ಇದೇ ಮೊದಲು ಎಂಬಂತೆ ವಿಜ್ಞಾನಿಗಳಿಗೆ ಚಿದಂಬರ ರಹಸ್ಯವಾಗಿದ್ದ ಕಪ್ಪುಕುಳಿಯ ಚಿತ್ರವನ್ನು ತೆಗೆಯುವಲ್ಲಿ ಕೊನೆಗೂ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ.