270 ದಶಲಕ್ಷ ನಕಲಿ ಖಾತೆಗಳಿರುವುದು ಫೇಸ್ ಬುಕ್ ಗೂ ಗೊತ್ತು! 2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಷ್ಯಾದ ಕೈಚಳಕದ ವಿಷಯದಲ್ಲಿ ಫೇಸ್ ಬುಕ್ ಮೇಲೂ ಈಗಾಗಲೇ ಆರೋಪ ಕೇಳಿಬಂದಿದೆ. ಈ ಬೆನ್ನಲ್ಲೇ ಫೇಸ್ ಬುಕ್ ನಲ್ಲಿ 270 ಮಿಲಿಯನ್ ನಕಲಿ ಖಾತೆಗಳು ಇವೆ