ಫೇಸ್ ಬುಕ್ ನಲ್ಲಿ ಫೇಕ್ ನ್ಯೂಸ್ ಗೆ ಕಡಿವಾಣ ಹಾಕಲು ಸರ್ವೇ ನೆರವು! ಸಾಮಾಜಿಕ ಜಾಲತಾಣಗಳಲ್ಲಿ ಸುಳ್ ಸುದ್ದಿಗಳು ಹೆಚ್ಚು ಪ್ರಕಟವಾಗುತ್ತಿದ್ದು, ಕಡಿವಾಣ ಹಾಕಲು ಫೇಸ್ ಬುಕ್ ಸರ್ವೇ ಮಾರ್ಗವನ್ನು ಕಂಡುಕೊಂಡಿದೆ.