ಮತ್ತೊಂದು ಖಗೋಳ ಕೌತುಕ: ಭೂಮಿಗೆ ಸಮೀಪದಲ್ಲೇ ಹಾದುಹೋಗಲಿದೆ ಕ್ಷುದ್ರಗ್ರಹ! ಭೂಮಿಗೆ ಅತ್ಯಂತ ಸಮೀಪದಲ್ಲಿ ಕ್ಷುದ್ರಗ್ರಹವೊಂದು ಹಾದುಹೋಗಲಿದ್ದು, ಭೂಮಿಯಿಂದ ಸುಮಾರು 44 ಸಾವಿರ ಕಿ.ಮೀ ದೂರದಲ್ಲಿ '2012 ಟಿಸಿ4' ಎಂಬ ಹೆಸರಿನ ಪುಟ್ಟ ಕ್ಷುದ್ರಗ್ರಹ ಹಾದುಹೋಗಲಿದೆ ಎಂದು ಖಗೋಳ ವಿಜ್ಞಾನಿಗಳು ತಿಳಿಸಿದ್ದಾರೆ.