ಶ್ರೀ ಹರಿಕೋಟ: ಸಿಂಗಾಪುರದ ಮೂರು ವಾಣಿಜ್ಯಾತ್ಮಕ ಉಪಗ್ರಹಗಳನ್ನು ಹೊತ್ತ ಪಿಎಸ್ ಎಲ್ ವಿ ಸಿ-53 ಉಡಾವಣೆ ಇಲ್ಲಿನ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಸಿಂಗಾಪುರದ ಮೂರು ವಾಣಿಜ್ಯಾತ್ಮಕ ಉಪಗ್ರಹಗಳನ್ನು ಹೊತ್ತ ಇಸ್ರೋದ ಪಿಎಸ್ ಎಲ್ ವಿ ಸಿ-53 ರಾಕೆಟ್ ಗುರುವಾರ ಉಡಾವಣೆಯಾಯಿತು. ಶ್ರೀಹರಿಕೋಟ: ಇಲ್ಲಿನ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಸಿಂಗಾಪುರದ ಮೂರು ವಾಣಿಜ್ಯಾತ್ಮಕ ಉಪಗ್ರಹಗಳನ್ನು ಹೊತ್ತ ಇಸ್ರೋದ ಪಿಎಸ್ ಎಲ್ ವಿ ಸಿ-53 ರಾಕೆಟ್ ಗುರುವಾರ ಉಡಾವಣೆಯಾಯಿತು. ಇದು ಎನ್ ಎಸ್ ಐಎಲ್ ನ ಎರಡನೇ ವಾಣಿಜ್ಯಾತ್ಮಕ ಮಿಷನ್ ಆಗಿದೆ.ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಂದು ಸಂಜೆ 6-02ರ ಸುಮಾರಿನಲ್ಲಿ ಡಿಎಸ್- ಇಒ ಉಪಗ್ರಹದೊಂದಿಗೆ ಇತರ ಎರಡು ಉಪಗ್ರಹಗಳನ್ನು ಪಿಎಸ್ ಎಲ್ ವಿಸಿ-53 ರಾಕೆಟ್ ಹೊತ್ತೊಯ್ದಿತು. ಇದು ಪಿಎಸ್ ಎಲ್ ವಿ ವಾಹಕದ 55ನೇ ಮಿಷನ್ ಆಗಿದೆ.# | : -C53/- 2 - 2nd , -, . () . (: ) ../zfK8SZJcvr