ಬ್ರಾಡ್‌ಬ್ಯಾಂಡ್‌ ಇಂಟರ್ನೆಟ್ ಸ್ಪೀಡ್; 10 ಸ್ಥಾನ ಏರಿಕೆ ಕಂಡ ಭಾರತಕ್ಕೆ 67ನೇ ಸ್ಥಾನ ಬ್ರಾಡ್ ಬ್ಯಾಂಡ್ ಸ್ಪೀಡ್ ನಲ್ಲಿ ಭಾರತ 10 ಸ್ಥಾನ ಏರಿಕೆ ಕಂಡಿದ್ದು 67ನೇ ಸ್ಥಾನ ಸಿಕ್ಕಿದೆ. ಜತೆಗೆ ಮೊಬೈಲ್ ಇಂಟರ್ನೆಟ್ ಸ್ಪೀಡ್ ನಲ್ಲಿ 109ನೇ ಸ್ಥಾನ ಸಿಕ್ಕಿದೆ...