ಸ್ಮಾರ್ಟ್ ಫೋನ್ ಗಳಲ್ಲಿ ಶೀಘ್ರವೇ ’ಯೋಗ’ ಎಮೋಜಿ ಸ್ಮಾರ್ಟ್ ಫೋನ್ ಗಳಲ್ಲಿ ಶೀಘ್ರವೇ ಯೋಗಾ ಮಾಡುತ್ತಿರುವ ವ್ಯಕ್ತಿ, ಹಿಜಾಬ್ ಧರಿಸಿರುವ ಮಹಿಳೆ ಹಾಗೂ ತಾಯಿ ಮಗುವಿಗೆ ಹಾಲುಣಿಸುತ್ತಿರುವ ಎಮೋಜಿಗಳು ಬರಲಿವೆ.