ಅಕ್ಷರ ಸಂಖ್ಯೆಯನ್ನು ದ್ವಿಗುಣಗೊಳಿಸಿದ ಟ್ವಿಟ್ಟರ್, ವಿವರವಾದ ಸಂದೇಶಗಳಿಗೂ ಸಿಗಲಿದೆ ಅವಕಾಶ ಸೆಲೆಬ್ರಿಟಿಗಳ ಅತ್ಯಂತ ಪ್ರಿಯವಾದ ಸಾಮಾಜಿಕ ಜಾಲತಾಣ ಟ್ವಿಟ್ಟರ್ ತನ್ನ ಅಕ್ಷರ ಮಿತಿಯನ್ನು ದ್ವಿಗುಣಗೊಳಿಸಿದೆ. ಗ್ರಾಹಕರು ಸಂದೇಶ ರಚಿಸಬೇಕಾದಾಗ ಇದುವರೆಗಿದ್ದ 140ರ ಅಕ್ಷರ ಮಿತಿಯನ್ನು....