ಗುಜರಾತ್: ರಸ್ತೆ ಅಪಘಾತದಲ್ಲಿ ಪ್ರಾಣಿಗಳ ಸಾವು ಕಡಿಮೆ ಮಾಡಲು ಅಲರ್ಟ್ ವ್ಯವಸ್ಥೆ ಅಭಿವೃದ್ಧಿ ರಸ್ತೆಗೆ ಅಡ್ಡವಾಗಿ ಬಂದು ಅಪಘಾತಕ್ಕೀಡಾಗಿ ಸಾವನ್ನಪ್ಪುವ ಪ್ರಾಣಿಗಳ ಸಂಖ್ಯೆಯನ್ನು ಕಡಿಮೆ ಮಾಡಲು ಗುಜರಾತ್ ನ ತಜ್ಞರ ತಂಡ ಅಲರ್ಟ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ.