ವಾಟ್ಸ್ ಆಪ್: ಈಗೇ ಒಂದೇ ಟಚ್ ನಲ್ಲಿ ಅನ್ ಬ್ಲಾಕ್, ಗುಂಪಿನಲ್ಲಿದ್ದರೂ ಖಾಸಗಿಯಾಗಿ ಮೆಸೇಜ್ ಕಳಿಸಬಹುದು ಸುಮಾರು ಒಂದು ಬಿಲಿಯನ್ ಗೂ ಹೆಚ್ಚಿನ ಬಳಕೆದಾರರನ್ನು ಹೊಂದಿರುವ ವಾಟ್ಸ್ ಆಪ್ ಹೊಸ ವೈಶಿಷ್ಟ್ಯಗಳನ್ನು ಬಿಡುಗಡೆ ಮಾಡಲಿದೆ.