ಆಂಡ್ರಾಯ್ದ್ ಬಳಕೆದಾರರಿಗೆ ಕರೆ ಮಾಡುವ ಫೀಚರ್ ಕೊಡುಗೆ ನೀಡಿದ ವಾಟ್ಸ್ಆಪ್ ಈಗ ವಾಟ್ಸ್ಆಪ್ ಬಳಕೆದಾರರಿಗೆ ಸಂತಸದ ಸುದ್ದಿ. ೨.೧೧.೫೨೮ ಅಥವಾ ೨.೧೧.೫೩೧ ವಾಟ್ಸ್ಆಪ್ ಅವತಾರವನ್ನು ನಿಮ್ಮ ಆಂಡ್ರಾಯ್ದ್ ಫೋನಿನ ಪ್ಲೇ ಸ್ಟೋರ್ ನಿಂದ ಈಗ ವಾಟ್ಸ್ಆಪ್ ಬಳಕೆದಾರರಿಗೆ ಸಂತಸದ ಸುದ್ದಿ. ೨.೧೧.೫೨೮ ಅಥವಾ ೨.೧೧.೫೩೧ ವಾಟ್ಸ್ಆಪ್ ಅವತಾರವನ್ನು ನಿಮ್ಮ ಆಂಡ್ರಾಯ್ದ್ ಫೋನಿನ ಪ್ಲೇ ಸ್ಟೋರ್ ನಿಂದ ಇಳಿಸಿಕೊಂಡು ಹಾಕಿಕೊಂಡರೆ ವಾಟ್ಸ್ಆಪ್ ಮೂಲಕ ಈ ನೀವು ನಿಮ್ಮ ಗೆಳೆಯರಿಗೆ ಕರೆ ಮಾಡಬಹುದಾಗಿದೆ. ಈಗ ನೀವು ಕರೆ ಮಾಡುವ ಗೆಳೆಯ-ಗೆಳತಿಯ ಫೋನಿನಲ್ಲಿ ವಾಟ್ಸ್ಆಪ್ ಇದ್ದು ಅವರು ವಾಯ್ಸ್ ಕಾಲ್ ಅನ್ನು ಆಕ್ಟಿವೇಟ್ ಮಾಡಿಕೊಂಡಿದ್ದಾರೆ ನೀವು ಉಚಿತವಾಗಿ ಇನ್ಮುಂದೆ ಅವರಿಗೆ ಕರೆ ಮಾಡಬಹುದು. ವಾಟ್ಸ್ಆಪ್ ಸಂಸ್ಥೆಯನ್ನು ಫೇಸ್ ಬುಕ್ ಕೊಂಡುಕೊಂಡ ಮೇಲೆ ಇದರ ಬಳಕೆದಾರರಲ್ಲಿ ೧೫% ಏರಿಕೆ ಕಂಡಿದೆ. ಈಗ ವಾಟ್ಸ್ಆಪ್ ಬಳಕೆದಾರರ ಸಂಖ್ಯೆ ೫೦ ದಶಲಕ್ಷ ಜನ ಭಾರತದಲ್ಲೇ ಇದ್ದಾರೆ.