ವಾಯ್ಸ್ ಕಾಲಿಂಗ್ ಟು ವಿಡಿಯೋ ಕಾಲಿಂಗ್; ವಾಟ್ಸಪ್ ಹೊಸ ಫೀಚರ್ ಜನಪ್ರಿಯ ಸಾಮಾಜಿಕ ಜಾಲತಾಣ ವಾಟ್ಸಪ್ ಮತ್ತೊಂದು ಹೊಸ ಫೀಚರ್ ಮೂಲಕ ಬಳಕೆದಾರರ ಸೆಳೆಯಲು ಸಜ್ಜಾಗಿದ್ದು, ಪ್ರಸ್ತುತ ಇರುವ ವಿಡಿಯೋ ಕಾಲಿಂಗ್ ಅನ್ನು ಅಪ್ ಗ್ರೇಡ್ ಮಾಡಿದೆ.