ಗೂಗಲ್ ನಿಂದ ಭಾರತದ 4 ಎನ್ ಜಿಒ ಗಳಿಗೆ 8.4 ಮಿಲಿಯನ್ ಡಾಲರ್ ಅನುದಾನ ವಿದ್ಯಾರ್ಥಿಗಳ ಕಲಿಕಾ ಅನುಭವವನ್ನು ಮತ್ತಷ್ಟು ಹೆಚ್ಚಿಸಲು ಗೂಗಲ್ ಸಂಸ್ಥೆ ಭಾರತದ 4 ಎನ್ ಜಿಒ ಗಳಿಗೆ 8.4 ಮಿಲಿಯನ್ ಡಾಲರ್ ಅನುದಾನವನ್ನು ಘೋಷಿಸಿದೆ.