ಕಜಿತಾ, ಅರ್ಥರ್‍ಗೆ ಭೌತ ನೊಬೆಲ್ ಜಪಾನ್‍ನ ತಕಾಕಿ ಕಜಿತಾ ಮತ್ತು ಕೆನಡಾದ ಆರ್ಥರ್ ಮೆಕ್ಡೊನಾಲ್ಡ್ ಅವರು ಪ್ರಸಕ್ತ ವರ್ಷದ ಭೌತ ನೊಬೆಲ್ ಅನ್ನು ಹಂಚಿಕೊಂಡಿದ್ದಾರೆ...