ಥರ್ಡ್-ಪಾರ್ಟಿ ಡೆಲಪರ್ ಗಳು ಬಳಕೆದಾರರ ಖಾಸಗಿ ಜಿಮೇಲ್ ಸಂದೇಶಗಳನ್ನು ಓದಲು ಗೂಗಲ್ ಅನುಮತಿ: ವರದಿ ಇನ್ನು ಮುಂದೆ ಮೂರನೇ ವ್ಯಕ್ತಿಗಳು ಸಹ ನಿಮ್ಮ ಖಾಸಗಿ ಜಿಮೇಲ್ ಖಾತೆಗಳನ್ನು ಓದಲು ಸಾಧ್ಯವಿದೆ.