ಫೋನ್ ಅಪ್ಡೇಟ್ ಮಾಡಿಕೊಳ್ಳದಿದ್ದರೆ ವಾಟ್ಸ್ ಆಪ್ ತಂತ್ರಾಂಶ ೨೦೧೬ ಅಂತ್ಯಕ್ಕೆ ಸ್ಥಗಿತ ನಿಮ್ಮ ಸ್ಮಾರ್ಟ್ ಫೋನ್ ಎಷ್ಟು ಹಳೆಯದ್ದು ಎಂದು ನೋಡಿಕೊಳ್ಳುವ ಸಮಯ ಬಂದಿದೆ. ಮಾಧ್ಯಮ ವರದಿಗಳ ಪ್ರಕಾರ ಜನಪ್ರಿಯ ಮೆಸೇಜಿಂಗ್ ತಂತ್ರಾಂಶ ವಾಟ್ಸ್ ಆಪ್ ೨೦೧೬ ರ ಅಂತ್ಯಕ್ಕೆ ಅಪ್ಡೇಟ್ ಆಗಿರದ