ನೋಕಿಯಾ 7 ಪ್ಲಸ್, ನೋಕಿಯಾ 8 ಸಿರೊಕ್ಕಾಗೆ ಪ್ರೀ ಬುಕ್ಕಿಂಗ್‌ ಆರಂಭ: ಗ್ರಾಹಕರಿಗೆ ಸಿಗುವ ಸೌಲಭ್ಯವೇನು ಗೊತ್ತೇ? ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ನೋಕಿಯಾ 8 ಸಿರೊಕ್ಕಾ, ನೋಕಿಯಾ 7 ಪ್ಲಸ್ ಮೊಬೈಲ್ ಫೋನ್ ಗಳಿಗೆ ಭಾರತದಲ್ಲಿ ಪ್ರೀ ಬುಕ್ಕಿಂಗ್ ಆರಂಭವಾಗಿದೆ.