ವಾಟ್ಸ್ ಅಪ್ ಬಳಕೆದಾರರಿಗೆ ಸಿಗಲಿದೆ ಸಂದೇಶಗಳನ್ನು 'ಹಿಂಪಡೆಯುವ' ಸೌಲಭ್ಯ! ನೀವು ವಾಟ್ಸ್ ಆಪ್ ನಲ್ಲಿ ತಪ್ಪಾಗಿ ಯಾರಿಗಾದರೂ ಸಂದೇಶವನ್ನು ಕಳುಹಿಸಿದರೆ, ಇನ್ನು ಅದನ್ನೊಂದು ಸಮಸ್ಯೆ ಎಂದೆಣಿಸಬೇಕಿಲ್ಲ.