ಸೇನೆಗೆ ನೆರವಾಗಲಿರುವ ಇಸ್ರೋ ಸಂವಹನ ಉಪಗ್ರಹ ಜಿಸ್ಯಾಟ್-7ಎ ಉಡಾವಣೆ ಯಶಸ್ವಿ ಸಂಪರ್ಕ ಜಾಲ ಒದಗಿಸಲು ಸೇನೆಗೆ ನೆರವಾಗಲಿರುವ ಜಿಸ್ಯಾಟ್-7ಎ ಉಪಗ್ರಹವನ್ನು ಇಸ್ರೋ ಡಿ.19 ರಂದು ಯಶಸ್ವಿಯಾಗಿ ಉಡಾವಣೆ ಮಾಡಿದೆ.