ಟೊಮ್ಯಾಟೊದಿಂದ ಟೈರ್ ತಯಾರಿಸಿದ ಸಂಶೋಧಕರು! ಕೈಗಾರಿಕೆಗಳಲ್ಲಿ ಟೈರ್ ಗಳು ಎಷ್ಟು ಉತ್ಪಾದನೆಯಾಗುತ್ತಿದೆಯೋ ಅಷ್ಟೇ ಟೈರ್ ಗಳು ಇನ್ನು ಮುಂದಿನ ದಿನಗಳಲ್ಲಿ ಜಮೀನಿನಿಂದಲೂ ತಯಾರಾಗಲಿವೆ ಏಕೆಂದರೆ ಸಂಶೋಧಕರು ತ್ಯಾಜ್ಯ ಟೊಮ್ಯಾಟೋ