ಸುಳ್ಳು ಸುದ್ದಿ ಫಾರ್ವರ್ಡ್ ಮಾಡುವ ಮುನ್ನ ಎಚ್ಚರ: ವಾಟ್ಸಪ್ ನಲ್ಲಿ ಬಂದಿದೆ ಹೊಸ ಫೀಚರ್! ಖ್ಯಾತ ಸಾಮಾಜಿಕ ಜಾಲತಾಣ ಫೇಸ್ ಬುಕ್ ಮಾಲೀಕತ್ವದ ವಾಟ್ಸಪ್ ನಲ್ಲಿ ಬಹುಮುಖ್ಯ ಫೀಚರ್ ವೊಂದು ಅಪ್ ಡೇಟ್ ಆಗದ್ದು, ಫಾರ್ವರ್ಡೆಡ್ ಸುದ್ದಿಗಳನ್ನು ಕಂಡು ಹಿಡಿಯುವ ಹೊಸ ಫೀಚರ್ ಅನ್ನು ವಾಟ್ಸಪ್ ಬಿಡುಗಡೆ ಮಾಡಿದೆ.