ಭಾರತದಲ್ಲಿ ಐಫೋನ್ ಎಕ್ಸ್ ಆರ್ ಬೆಲೆ ಇಳಿಕೆ! ಆಪಲ್ ಐಎನ್ ಸಿ ತನ್ನ ಇತ್ತೀಚಿನ ಆವೃತ್ತಿಯ ಐಫೋನ್ ಬೆಲೆಯನ್ನು ಭಾರತದ ಮಾರುಕಟ್ಟೆಯಲ್ಲಿ ಕಡಿತಗೊಳಿಸಿದೆ.